Everyone appreciated kannada actress Pranitha Subhash initiative for daily wages works. <br /><br />ಕನ್ನಡದ ನಟಿ ಪ್ರಣಿತಾ ಸುಭಾಷ್ ಅವರು ಲಾಕ್ ಡೌನ್ ಗೆ ನಿಂದ ಬೀದಿಗೆ ಬಂದಿರುವ ಬಡವರಿಗೆ ಉಪಯೋಗ ಆಗುವ ರೀತಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿಯನ್ನು ಕೊಡುವ ನಿರ್ಧಾರವನ್ನು ಮಾಡಿದ್ದಾರೆ.